ಪೈಲ್ವಾನ್ ಚಿತ್ರದ ಟೀಸರ್ ನೋಡಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಟ್ವಿಟರ್‌ನಲ್ಲಿ ಕಿಚ್ಚನಿಗೆ ಶುಭ ಹಾರೈಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, ಸಂತೋಷ್ ಆನಂದ್ ರಾಮ್ ಡೆಡಿಕೇಶನ್, ಪ್ಯಾಷನ್‌ನ ಹೊಗಳಿ ಥ್ಯಾಂಕ್ಸ್ ಅಂತಾ ಹೇಳಿದ್ರು. ಇನ್ನೊಂದು ಟ್ವೀಟ್‌ನಲ್ಲಿ ನಿಮ್ಮ ಮುಂಬರೋ ಚಿತ್ರಕ್ಕಾಗಿ ಎದುರು ನೋಡ್ತಿದ್ದೀನಿ. ಆ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸ್ಪೀಡ್ ಡ್ಯಾನ್ಸ್ ನಂಬರ್‌ಗಾಗಿ ಎದುರು ನೋಡ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
Sudeep tweet, he is waiting to another Puneet Rajkumar's speed dance number.